ಆಶಾ ಮಂಗೇಶ್ಕರ್ ʻಭೋಸ್ಲೆʼ ಆಗಿದ್ದು ಹೇಗೆ?
ಸಾವಿರಾರು ಹಾಡುಗಳನ್ನು ಹಾಡಿರುವ ಲೆಜೆಂಡರಿ ಸಿಂಗರ್ ಆಶಾ ಭೋಸ್ಲೆ ಇದೀಗ ನಮ್ಮನ್ನೆಲ್ಲ ಅಗಲಿದ್ದಾರೆ. ಸಂಗೀತದೊಂದಿಗೆ ಬದುಕಿದ್ದ ಆಶಾ ಅವರದ್ದು, ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಸಂಗೀತದ ಹಿನ್ನೆಲೆ ಇದ್ದ ಮಂಗೇಶ್ಕರ್ ಕುಟುಂಬದಲ್ಲಿ ಜನಿಸಿದ್ದ ಆಶಾ ಅವರು, ಖ್ಯಾತ ಗಾಯಕರೂ ಆಗಿದ್ದ ತಂದೆ ದೀನನಾಥ್ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಳ್ಳುತ್ತಾರೆ. ತಂದೆ ನಿಧನದ ಬಳಿಕ ಮನೆಯಲ್ಲಿ ಉಂಟಾದ ಆರ್ಥಿಕ ತೊಂದರೆಯಿಂದಾಗಿ ಸಹೋದರಿ ಲತಾ ಮಂಗೇಶ್ಕರ್ ಮತ್ತು ಆಶಾ ಇಬ್ಬರೂ ಹಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬದುಕಲೆಂದು ಹಾಡಲು ಹೋದವರು ಅದನ್ನೇ … Continue reading ಆಶಾ ಮಂಗೇಶ್ಕರ್ ʻಭೋಸ್ಲೆʼ ಆಗಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed