ʼಹಯಗ್ರೀವʼ ನ ‘ಸೇನೆ ಮುಖ್ಯಸ್ಥ’ ಧನ್ವೀರ್ ದರ್ಶನ
ದರ್ಶನ್ ಹುಟ್ಟು ಹಬ್ಬಕ್ಕೆ ಟ್ರೇಲರ್ ರಿಲೀಸ್ ಬಜಾರ್ ಸಿನಿಮಾದ ಮೂಲಕ ಖ್ಯಾತಿ ಗಳಿಸಿರುವ ಧನ್ವೀರ್ ಹಾಗೂ ‘ಬ್ಯಾಂಗಲ್ ಬಂಗಾರಿ’ ಮೂಲಕ ಜನಪ್ರಿಯರಾದ ಸಂಜನಾ ಆನಂದ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಹಯಗ್ರೀವ’ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ಹಾಡುಗಳು ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ಸಿನಿಮಾ ಸದ್ದು ಮಾಡುತ್ತಿದೆ. ಇತ್ತೀಚೆಗೆ ‘ಮೊದಲನೇ ಮಾತು’ ಎಂಬ ಮೊದಲ ಹಾಡನ್ನು ಲೋಕಾರ್ಪಣೆಗೊಳಿಸಿದ್ದ ಚಿತ್ರತಂಡ, ಇದೀಗ ಎರಡನೇ ಹಾಡಾದ ‘ಸೇನೆ ಮುಖ್ಯಸ್ಥ’ ಅನ್ನು ಬಿಡುಗಡೆಗೊಳಿಸಿದೆ. ಈ ಹಾಡಿಗೆ … Continue reading ʼಹಯಗ್ರೀವʼ ನ ‘ಸೇನೆ ಮುಖ್ಯಸ್ಥ’ ಧನ್ವೀರ್ ದರ್ಶನ
Copy and paste this URL into your WordPress site to embed
Copy and paste this code into your site to embed