‘ಹನುಮಾನ್ ಅಂಶ’ ರಿಲೀಸ್ ಡೇಟ್ ಚೇಂಜ್
ಮುಂಬೈ: ಬಹುನಿರೀಕ್ಷಿತ ಪೌರಾಣಿಕ ಕಥಾಹಂದರದ ‘ಹನುಮಾನ್ ಅಂಶ’ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವು ಈಗ 2026ರ ಆಗಸ್ಟ್ 7ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವು ಈ ಹಿಂದೆ 2026ರ ಜುಲೈ 31 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರತಂಡವು ಚಿತ್ರದ ಬಿಡುಗಡೆಯನ್ನು ಕೆಲವೇ ದಿನಗಳ ಕಾಲ ಮುಂದೂಡಿದ್ದು, ಹೊಸ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ ಚಿತ್ರದ ಬಿಡುಗಡೆ ದಿನಾಂಕದೊಂದಿಗೆ ಪರಿಷ್ಕೃತ ಟ್ರೇಲರ್‌ನ್ನೂ ಚಿತ್ರತಂಡ ಅನಾವರಣಗೊಳಿಸಿದೆ. ಪ್ರೇಕ್ಷಕರು ನಿರ್ದೇಶಕರು ಕಲ್ಪಿಸಿಕೊಂಡ ರೀತಿಯಲ್ಲೇ ಚಿತ್ರವನ್ನು ಅನುಭವಿಸುವಂತೆ … Continue reading ‘ಹನುಮಾನ್ ಅಂಶ’ ರಿಲೀಸ್ ಡೇಟ್ ಚೇಂಜ್
Copy and paste this URL into your WordPress site to embed
Copy and paste this code into your site to embed