‘ಹನುಮಾನ್’ ಫ್ರಾಂಚೈಸಿಗೆ ಹೊಸ ತಿರುವು: ವೈಷ್ಣವ್ ತೇಜ್ ಜೊತೆ ‘ಹನುಮಾನ್ 2’

‘ಹನುಮಾನ್ 2 – ದಿ ರೈಸ್ ಆಫ್ ವಾನರಸ್’ ಘೋಷಣೆ: ವೈಷ್ಣವ್ ತೇಜ್ ನಾಯಕ, ವಿ. ಆನಂದ್ ನಿರ್ದೇಶನ ಬೆಂಗಳೂರು : 2024ರಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ‘ಹನುಮಾನ್’ ಚಿತ್ರದ ಬಳಿಕ, ಅದರ ನಿರ್ಮಾಣ ಸಂಸ್ಥೆ ಮತ್ತೊಂದು ಹೊಸ ಚಿತ್ರವನ್ನು ಘೋಷಿಸಿದೆ. ‘ಹನುಮಾನ್ 2 – ದಿ ರೈಸ್ ಆಫ್ ವಾನರಸ್’ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ಪಂಜಾ ವೈಷ್ಣವ್ ತೇಜ್ ನಾಯಕನಾಗಿ ನಟಿಸಲಿದ್ದು, ವಿ. ಆನಂದ್ ನಿರ್ದೇಶನ ಮಾಡಲಿದ್ದಾರೆ. ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಕೆ. … Continue reading ‘ಹನುಮಾನ್’ ಫ್ರಾಂಚೈಸಿಗೆ ಹೊಸ ತಿರುವು: ವೈಷ್ಣವ್ ತೇಜ್ ಜೊತೆ ‘ಹನುಮಾನ್ 2’