ಬಾಲಿವುಡ್‌ನಲ್ಲಿ ಹೈ-ವೋಲ್ಟೇಜ್ ಮುಖಾಮುಖಿ: ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್; ಸೈಫ್ ಅಲಿ ಖಾನ್ ಜೋಡಿಯ ಟ್ರೇಲರ್ ರಿಲೀಸ್

ಬಾಲಿವುಡ್‌ನ ಬಹುನಿರೀಕ್ಷಿತ ಥ್ರಿಲ್ಲರ್ ಸಿನಿಮಾ ‘ಹೈವಾನ್’ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟೀಸರ್ ಬಿಡುಗಡೆಯಾದಾಗಿನಿಂದಲೂ ಸೃಷ್ಟಿಯಾಗಿದ್ದ ಭಾರೀ ಕುತೂಹಲಕ್ಕೆ ಈ ಟ್ರೇಲರ್ ಹೊಸ ವೇಗ ನೀಡಿದ್ದು, ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ನಡುವಿನ ರಣರೋಚಕ ಕದನಕ್ಕೆ ವೇದಿಕೆ ಸಜ್ಜಾಗಿದೆ. ಡಾರ್ಕ್, ಮೈಜುಮ್ಮೆನಿಸುವ ಮತ್ತು ಸಸ್ಪೆನ್ಸ್ ಭರಿತ ದೃಶ್ಯಗಳಿಂದ ಕೂಡಿರುವ ಟ್ರೇಲರ್‌ನಲ್ಲಿ ಇಬ್ಬರು ದಿಗ್ಗಜ ನಟರ ನಡುವಿನ ರೋಮಾಂಚಕ ಆಟವೇ ಪ್ರಮುಖ ಆಕರ್ಷಣೆಯಾಗಿದೆ. ನಿರ್ದೇಶಕ ಪ್ರಿಯದರ್ಶನ್ ಅವರ ಚುರುಕಾದ … Continue reading ಬಾಲಿವುಡ್‌ನಲ್ಲಿ ಹೈ-ವೋಲ್ಟೇಜ್ ಮುಖಾಮುಖಿ: ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್; ಸೈಫ್ ಅಲಿ ಖಾನ್ ಜೋಡಿಯ ಟ್ರೇಲರ್ ರಿಲೀಸ್