‘ಗ್ರಾಮಾಯಣ’ Review: ಗ್ರಾಮೀಣ ಬದುಕಿನ ಹೋರಾಟಕ್ಕೆ ಸಿನಿ ರೂಪ

ಚಿತ್ರ: ಗ್ರಾಮಾಯಣನಿರ್ದೇಶನ: ದೇವನೂರು ಚಂದ್ರುನಿರ್ಮಾಣ: ಲಹರಿ ಫಿಲಂಸ್ತಾರಾಗಣ: ವಿನಯ್ ರಾಜ್‌ಕುಮಾರ್, ಮೇಘಾ ಶೆಟ್ಟಿ, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅಪರ್ಣಾ ಇತರರು. – ಗಣೇಶ್ ರಾಣೆಬೆನ್ನೂರು ಬೆಂಗಳೂರು: ಗ್ರಾಮೀಣ ಬದುಕಿನ ಸೊಗಡು, ಅಲ್ಲಿನ ಜನರ ಮನಸ್ಥಿತಿ, ಬದುಕಿನ ಹೋರಾಟ ಹಾಗೂ ಕುಟುಂಬದ ಸಂಬಂಧಗಳ ಸುತ್ತ ಹೆಣೆಯಲಾದ ಕಥೆಯನ್ನು ತೆರೆಗೆ ತರಲು ನಿರ್ದೇಶಕ ದೇವನೂರು ಚಂದ್ರು ಪ್ರಯತ್ನಿಸಿರುವ ಚಿತ್ರವೇ ‘ಗ್ರಾಮಾಯಣ’. ಹಳ್ಳಿ ಜೀವನದ ಸೌಂದರ್ಯದ ಜೊತೆಗೆ ಅದರಲ್ಲಿರುವ ಕಷ್ಟ, ಸಂಘರ್ಷ ಮತ್ತು ಭಾವನೆಗಳನ್ನು ಸಮತೋಲನದಿಂದ … Continue reading ‘ಗ್ರಾಮಾಯಣ’ Review: ಗ್ರಾಮೀಣ ಬದುಕಿನ ಹೋರಾಟಕ್ಕೆ ಸಿನಿ ರೂಪ