“ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ”: ಉಪ್ಪಿದಾದಾ ನಟಿ ಭಾವುಕ ಪೋಸ್ಟ್
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ʻಉಪ್ಪಿ ದಾದಾ ಎಂಬಿಬಿಎಸ್ʼ ಚಿತ್ರದಲ್ಲಿ ನಟಿಸಿರುವ ಖ್ಯಾತ ನಟಿ ಡಿ.ಆರ್. ಉಮಾಶಂಕರಿ ಅವರು ಸದ್ಯ ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ನಟಿ ತಮ್ಮ ಚಿಕಿತ್ಸೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಪ್ರಸ್ತುತ ಕೀಮೋಥೆರಪಿ ಹಾಗೂ ಇಮ್ಯುನೊಥೆರಪಿಯ ಎರಡನೇ ಸುತ್ತಿನ ಚಿಕಿತ್ಸೆ ಪಡೆಯುತ್ತಿರುವ ಅವರು, “ಒಂದು ದಿನವನ್ನು ಅತ್ಯಂತ ಸವಾಲಿನಂತೆ ಎದುರಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಚಿಕಿತ್ಸೆಯ ಅವಧಿಯಲ್ಲಿ ಕಠಿಣ ದಿನಗಳನ್ನು … Continue reading “ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ”: ಉಪ್ಪಿದಾದಾ ನಟಿ ಭಾವುಕ ಪೋಸ್ಟ್
Copy and paste this URL into your WordPress site to embed
Copy and paste this code into your site to embed