‘ಟಾಕ್ಸಿಕ್’ ಟ್ರೋಲ್‌ಗೆ ಯಶ್‌ ಕೊಟ್ಟರಾ ತಿರುಗೇಟು?; ಇನ್‌ಸ್ಟಾ ಬಯೋದಲ್ಲಿನ ಈ ಸಾಲು ವೈರಲ್‌

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ ಮೂಲಕ ಅಭಿಮಾನಿಗಳು ಹಾಗೂ ಸಿನಿಪ್ರಿಯರಿಗೆ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ. ಸಿನಿಮಾಗಳ ಕುರಿತು ಕೇಳಿಬರುವ ನಕಾರಾತ್ಮಕ ಕಾಮೆಂಟ್‌ಗಳು ಮತ್ತು ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ತಮ್ಮ ಮೂಲ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವಂತೆ ಅವರು ಪರೋಕ್ಷವಾಗಿ ಸಲಹೆ ನೀಡಿದ್ದಾರೆ.‌ ‘Actor & Proud Kannadiga – Be Yourself because an Original is Worth more than a Copy’ ಎಂದು ಅವರು ಬರೆದುಕೊಂಡಿದ್ದಾರೆ. ‘ನೀನು ನೀನಾಗಿಯೇ ಇರು. … Continue reading ‘ಟಾಕ್ಸಿಕ್’ ಟ್ರೋಲ್‌ಗೆ ಯಶ್‌ ಕೊಟ್ಟರಾ ತಿರುಗೇಟು?; ಇನ್‌ಸ್ಟಾ ಬಯೋದಲ್ಲಿನ ಈ ಸಾಲು ವೈರಲ್‌