ಸ್ಯಾಂಡಲ್‌ವುಡ್‌ಗೆ ನಭಾ ನಟೇಶ್ ಕಂಬ್ಯಾಕ್ ಧ್ರುವ ಸರ್ಜಾ ‘ಕೆಮಿಸ್ಟ್ರಿ’ ಘೋಷಣೆ

ಲವರ್‌ಬಾಯ್ ಅವತಾರದಲ್ಲಿ ಧ್ರುವ ಸರ್ಜಾ; ನಭಾ ನಟೇಶ್ ಜೊತೆ ‘ಕೆಮಿಸ್ಟ್ರಿ’ ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ಕೆಮಿಸ್ಟ್ರಿ’ ಅಧಿಕೃತವಾಗಿ ಘೋಷಣೆಯಾಗಿದೆ. ‘ತತ್ಸಮ ತದ್ಭವ’ ಚಿತ್ರದ ಮೂಲಕ ಗಮನಸೆಳೆದಿರುವ ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಧ್ರುವ ಸರ್ಜಾಗೆ ನಾಯಕಿಯಾಗಿ ನಭಾ ನಟೇಶ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಅನೌನ್ಸ್‌ಮೆಂಟ್ ವೀಡಿಯೊ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಹೊಸ ಕಾಂಬಿನೇಷನ್‌ ಕುರಿತು ಸಿನಿಪ್ರಿಯರಲ್ಲಿ ಕುತೂಹಲ … Continue reading ಸ್ಯಾಂಡಲ್‌ವುಡ್‌ಗೆ ನಭಾ ನಟೇಶ್ ಕಂಬ್ಯಾಕ್ ಧ್ರುವ ಸರ್ಜಾ ‘ಕೆಮಿಸ್ಟ್ರಿ’ ಘೋಷಣೆ