ರೀಲ್ಸ್‌ನಿಂದ ರೀಲ್‌ಗೆ: ‘ಮದರ್ ಪ್ರಾಮಿಸ್’ ಮಾಡಿದ ಧಾರವಾಡದ ಅರುಣ

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಜನಪ್ರಿಯತೆ ಗಳಿಸಿದ್ದ ಧಾರವಾಡದ ಅರುಣ ಭರಮಣ್ಣವರ, ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಮದರ್ ಪ್ರಾಮಿಸ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಜುಲೈ 10ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶಿವಕುಮಾರ ಹಳ್ಳಾಳ ಹುಬ್ಬಳ್ಳಿ : ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಯುವ ಪ್ರತಿಭೆಗಳು ಈಗ ಕನ್ನಡ ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ಧಾರವಾಡದ ಯುವ ಪ್ರತಿಭೆ ಅರುಣ ಭರಮಣ್ಣವರ ಸೇರ್ಪಡೆಯಾಗಿದ್ದು, ಡಾಲಿ ಧನಂಜಯ ಅವರ … Continue reading ರೀಲ್ಸ್‌ನಿಂದ ರೀಲ್‌ಗೆ: ‘ಮದರ್ ಪ್ರಾಮಿಸ್’ ಮಾಡಿದ ಧಾರವಾಡದ ಅರುಣ