‘ಡೆಡ್ಲಿ ಕಿಲ್ಲರ್’ ಸಿನಿಮಾ ವಿಮರ್ಶೆ: ಆ್ಯಕ್ಷನ್-ಥ್ರಿಲ್ಲರ್‌ನ ರೋಚಕ ಪಯಣ

ಥ್ರಿಲ್ಲರ್ ಮಂಜು ನಿರ್ದೇಶನದ ‘ಡೆಡ್ಲಿ ಕಿಲ್ಲರ್’ ಸಿನಿಮಾ ಆ್ಯಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳಿಂದ ಕೂಡಿದೆ. ಅಭಯ್ ವೀರ್, ನಿರೀಕ್ಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ. ಬೆಂಗಳೂರು: ಸಾಹಸ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಥ್ರಿಲ್ಲರ್ ಮಂಜು, ಸುಮಾರು 15 ವರ್ಷಗಳ ಬಳಿಕ ಮತ್ತೆ ನಿರ್ದೇಶಕರಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ‘ಡೆಡ್ಲಿ ಕಿಲ್ಲರ್’ ಎಂಬ ಶೀರ್ಷಿಕೆಯೇ ಚಿತ್ರದ ಸ್ವರೂಪವನ್ನು ಸೂಚಿಸುವಂತಿದ್ದು, ಆ್ಯಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಬೆರೆಸಿ ಪ್ರೇಕ್ಷಕರಿಗೆ ರೋಚಕ … Continue reading ‘ಡೆಡ್ಲಿ ಕಿಲ್ಲರ್’ ಸಿನಿಮಾ ವಿಮರ್ಶೆ: ಆ್ಯಕ್ಷನ್-ಥ್ರಿಲ್ಲರ್‌ನ ರೋಚಕ ಪಯಣ