ಡಾಲಿ ನಿರ್ಮಾಣದ ‘ಮದರ್ ಪ್ರಾಮಿಸ್’ ಟ್ರೈಲರ್‌ನಲ್ಲಿ ಭಾವನೆಗಳ ಜಾತ್ರೆ

ಡಾಲಿ ಧನಂಜಯ್ ಅಭಿನಯದ ‘ಮದರ್ ಪ್ರಾಮಿಸ್’ ಟ್ರೈಲರ್ ರಿಲೀಸ್: ಸ್ನೇಹ, ತಾಯಿ ಸೆಂಟಿಮೆಂಟ್, ಥ್ರಿಲ್ ಮಿಶ್ರಣದ ಯೂತ್‌ಫುಲ್ ಕಥೆಗೆ ಸಿನಿಪ್ರಿಯರ ಮೆಚ್ಚುಗೆ. ಬೆಂಗಳೂರು: ನಟ ಡಾಲಿ ಧನಂಜಯ್ ನಿರ್ಮಾಣ ಹಾಗೂ ಅಭಿನಯದ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಜುಲೈ 10ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ತನ್ನ ಹಾಡುಗಳ ಮೂಲಕ ಗಮನ ಸೆಳೆದಿದ್ದ ‘ಮದರ್ ಪ್ರಾಮಿಸ್’ … Continue reading ಡಾಲಿ ನಿರ್ಮಾಣದ ‘ಮದರ್ ಪ್ರಾಮಿಸ್’ ಟ್ರೈಲರ್‌ನಲ್ಲಿ ಭಾವನೆಗಳ ಜಾತ್ರೆ