‘ಸಿಟಿಲೈಟ್ಸ್’ನಲ್ಲಿ ಆಧ್ಯಾತ್ಮಿಕ ಜಾನಪದದ ಸೊಗಡು: ‘ಅಲಕ್ ನಿರಂಜನ್’ ಹಾಡು ಬಿಡುಗಡೆ
ಜಾನಪದ + ರ‍್ಯಾಪ್ ಕಾಂಬಿನೇಷನ್; ‘ಸಿಟಿಲೈಟ್ಸ್’ ಹೊಸ ಹಾಡಿನ ವಿಶೇಷತೆ ಏನು? ಬೆಂಗಳೂರು: ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಸಿಟಿಲೈಟ್ಸ್’ ಚಿತ್ರದ ಹೊಸ ಲಿರಿಕಲ್ ವಿಡಿಯೋ ಸಾಂಗ್ ‘ಅಲಕ್ ನಿರಂಜನ್’ ಬಿಡುಗಡೆಯಾಗಿದೆ. ಆಧ್ಯಾತ್ಮಿಕ ಜಾನಪದ ಸೊಗಡು ಹಾಗೂ ಆಧುನಿಕ ರ‍್ಯಾಪ್ ಶೈಲಿಯ ವಿಭಿನ್ನ ಸಂಯೋಜನೆಯಿಂದ ಮೂಡಿಬಂದಿರುವ ಈ ಹಾಡು ಇದೀಗ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ದುನಿಯಾ ವಿಜಯ್ ನಿರ್ದೇಶನದ ‘ಸಿಟಿಲೈಟ್ಸ್’ ಚಿತ್ರಕ್ಕೆ ಸಂಗೀತ ನಿರ್ದೇಶಕ ಚರಣ್ ರಾಜ್ … Continue reading ‘ಸಿಟಿಲೈಟ್ಸ್’ನಲ್ಲಿ ಆಧ್ಯಾತ್ಮಿಕ ಜಾನಪದದ ಸೊಗಡು: ‘ಅಲಕ್ ನಿರಂಜನ್’ ಹಾಡು ಬಿಡುಗಡೆ
Copy and paste this URL into your WordPress site to embed
Copy and paste this code into your site to embed