ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ

ಚಿತ್ರ: ಚೌಕಿದಾರ್ನಿರ್ದೇಶನ: ಚಂದ್ರಶೇಖರ ಬಂಡಿಯಪ್ಪನಿರ್ಮಾಣ: ಕಲ್ಲಹಳ್ಳಿ ಚಂದ್ರಶೇಖರ್ತಾರಾಗಣ: ಸಾಯಿಕುಮಾರ್, ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್, ಶ್ವೇತಾ, ಸುಧಾರಾಣಿ, ಧರ್ಮ, ಗಿಲ್ಲಿ ನಟ ಸೇರಿದಂತೆ ಇತರರುರೇಟಿಂಗ್: ⭐⭐⭐ (3/5) – ಜಿ.ಆರ್.ಬಿ ಗಂಡು ಮಗು ಹುಟ್ಟಿದ ಕ್ಷಣದಿಂದಲೇ ಆತನ ಭವಿಷ್ಯದ ಕನಸುಗಳನ್ನು ಹೆಣೆದುಕೊಳ್ಳುವ ತಂದೆ…ತಾನು ಅನುಭವಿಸದ ಸವಲತ್ತುಗಳನ್ನು ಮಗನಿಗೆ ನೀಡಬೇಕೆಂಬ ಒಂದೇ ಗುರಿಗಾಗಿ ಬದುಕನ್ನು ತ್ಯಾಗಮಾಡುವ ಅಪ್ಪ…ಇಂತಹ ತಂದೆಗೆ ಮಗ ಯಾವ ರೀತಿಯಲ್ಲಿ ಸ್ಪಂದಿಸುತ್ತಾನೆ? ತಂದೆಯ ತ್ಯಾಗಕ್ಕೆ ಮಗ ನ್ಯಾಯ ಸಲ್ಲಿಸುತ್ತಾನಾ? ಎಂಬ ಪ್ರಶ್ನೆಗಳನ್ನೇ ‘ಚೌಕಿದಾರ್’ ಸಿನಿಮಾ ತನ್ನ … Continue reading ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ