ಭಟ್ರ ಸಾಹಿತ್ಯ, ಶರಣ್ ಧ್ವನಿ: ಗೆಳೆಯರ ಮನಗೆದ್ದ ‘ಚಡ್ಡಿ ಬಡ್ಡಿ’ ಹಾಡು!
ಯೋಗರಾಜ್ ಭಟ್ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ಸಂಗೀತ – ಶರಣ್–ನವೀನ್ ಸಜ್ಜು ಧ್ವನಿಯಲ್ಲಿ ಮೂಡಿದ ‘ಚಡ್ಡಿ ಬಡ್ಡಿ’; ‘ಉಸಿರಾಡೋಕೆ ಒಬ್ಬನೇ ಒಬ್ಬ ಗೆಳೆಯ ಸಾಕು’ – ಮನಗೆದ್ದ ‘ಚಂದ್ರಹಾಸ’ ಚಿತ್ರದ ಹಾಡು ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸ್ನೇಹದ ಮಹತ್ವವನ್ನು ಸಾರುವ ಹಾಡುಗಳು ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ವಿಶೇಷ ಸ್ಥಾನ ಪಡೆದುಕೊಂಡಿವೆ. ಇದೀಗ ಆ ಸಾಲಿಗೆ ಹೊಸ ಸೇರ್ಪಡೆಯಾಗಿ ‘ಚಂದ್ರಹಾಸ’ ಚಿತ್ರದ ‘ಚಡ್ಡಿ ಬಡ್ಡಿ’ ಹಾಡು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಬಾಲ್ಯದ ಗೆಳೆಯರ ನಡುವಿನ … Continue reading ಭಟ್ರ ಸಾಹಿತ್ಯ, ಶರಣ್ ಧ್ವನಿ: ಗೆಳೆಯರ ಮನಗೆದ್ದ ‘ಚಡ್ಡಿ ಬಡ್ಡಿ’ ಹಾಡು!
Copy and paste this URL into your WordPress site to embed
Copy and paste this code into your site to embed