ಕನ್ನಡಕ್ಕೆ ಖ್ಯಾತ ಸಂಗೀತ ನಿರ್ದೇಶಕನ ‘ಬೃಂದಾವಿಹಾರಿ’ ರಾಗಲಹರಿ

ಬೆಂಗಳೂರು: ಈ ಹಿಂದೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ಟ್ರೇಲರ್ ಬಿಡುಗಡೆ ಮಾಡದೇ, ಕೇವಲ ಹಾಡುಗಳ ಮೂಲಕವೇ ಪ್ರಚಾರ ಮಾಡಿ ಯಶಸ್ಸು ಕಂಡಿದ್ದ ಶ್ರೀನಿವಾಸರಾಜು, ಇದೇ ತಂತ್ರವನ್ನು ‘ಬೃಂದಾವಿಹಾರಿ’ ಚಿತ್ರಕ್ಕೂ ಅನ್ವಯಿಸಲು ಮುಂದಾಗಿದ್ದಾರೆ. ಚಿತ್ರತಂಡ “ಸಂಗೀತ ಹಬ್ಬ” ರೂಪದಲ್ಲಿ ಪ್ರಚಾರ ಆರಂಭಿಸಲು ತೀರ್ಮಾನಿಸಿದ್ದು ಇಂದು ಚಿತ್ರದ ಮೊದಲ ಹಾಡು ‘ರಾಮಾ ರಾಮಾ’ ಬಿಡುಗಡೆಗೆ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಪ್ರಚಾರ ತಂತ್ರದ ಮೂಲಕ ಗಮನ ಸೆಳೆದಿದ್ದ ಶ್ರೀನಿವಾಸರಾಜು ಮತ್ತೊಮ್ಮೆ ತಮ್ಮ ವಿಭಿನ್ನ ಪ್ರಯತ್ನದೊಂದಿಗೆ ಸುದ್ದಿಯಲ್ಲಿದ್ದಾರೆ. ‘ದಂಡುಪಾಳ್ಯ’ … Continue reading ಕನ್ನಡಕ್ಕೆ ಖ್ಯಾತ ಸಂಗೀತ ನಿರ್ದೇಶಕನ ‘ಬೃಂದಾವಿಹಾರಿ’ ರಾಗಲಹರಿ