ರಿಷಬ್ ಅಭಿನಯದ ಐತಿಹಾಸಿಕ ಚಿತ್ರಕ್ಕೆ ಭೂಮಿ ಪೆಡ್ನೆಕರ್ ಸೇರ್ಪಡೆ

ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದ ಹೊಸ ಅಪ್‌ಡೇಟ್; ಕರ್ನಾಟಕದ ವೀರನಾರಿ ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್ ಮುಂಬೈ: ಸಂದೀಪ್ ಸಿಂಗ್ ನಿರ್ದೇಶನದ ಮಹತ್ವಾಕಾಂಕ್ಷೆಯ ಐತಿಹಾಸಿಕ ಸಿನಿಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೆ ಮತ್ತೊಬ್ಬ ಪ್ರಮುಖ ನಟಿಯ ಸೇರ್ಪಡೆಯಾಗಿದೆ. ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರು ಈ ಚಿತ್ರದಲ್ಲಿ ಬೆಳವಡಿ ಮಲ್ಲಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದ್ದು, ಮರಾಠಾ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು … Continue reading ರಿಷಬ್ ಅಭಿನಯದ ಐತಿಹಾಸಿಕ ಚಿತ್ರಕ್ಕೆ ಭೂಮಿ ಪೆಡ್ನೆಕರ್ ಸೇರ್ಪಡೆ