ರಾಜ್ಯಾದ್ಯಂತ ಅಯೋಗ್ಯನ ಭರ್ಜರಿ ಪ್ರದರ್ಶನ

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ಅಯೋಗ್ಯ 2 ಚಿತ್ರ ಕಳೆದ ವಾರ ತೆರೆಕಂಡಿತ್ತು. ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಮೂಲಕ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿರುವ ‘ಅಯೋಗ್ಯ’ ಬೊಕ್ಕಸಕ್ಕೆ ಆರೂವರೆ ಕೋಟಿ (ಗ್ರಾಸ್) ಬಂದಿದೆ. ಅದೂ ಕೇವಲ ಮೂರೇ ದಿನಗಳಲ್ಲಿ ಎಂಬುದು ವಿಶೇಷ. ಶುಕ್ರವಾರದಿಂದಲೇ ತುಂಬಿದ ಪ್ರದರ್ಶನಗಳಲ್ಲಿ ಆಟ ಶುರು ಮಾಡಿದ ‘ಅಯೋಗ್ಯ’ನಿಗೆ ರಾಜ್ಯಾದ್ಯಂತ ಬಂಪರ್ ಕಲೆಕ್ಷನ್ ಕಲೆ ಹಾಕಿರುವುದು ಖುಷಿಯ ವಿಷಯ. ಜನರು ಥಿಯೇಟರ್‌ನತ್ತ ಮುಖವೇ ಹಾಕುತ್ತಿಲ್ಲ ಎಂಬುವ ಹೊತ್ತಿನಲ್ಲಿ ಕೇವಲ ಮೂರು ದಿನಗಳಲ್ಲಿ ಕೋಟ್ಯಂತರ … Continue reading ರಾಜ್ಯಾದ್ಯಂತ ಅಯೋಗ್ಯನ ಭರ್ಜರಿ ಪ್ರದರ್ಶನ