ಹುಬ್ಬಳ್ಳಿಯಲ್ಲಿ ‘ಅಯೋಗ್ಯ-2’ ಅಬ್ಬರ: ಜು.19ಕ್ಕೆ ಹಾಡು ಅನಾವರಣ
ರಚಿತಾ ರಾಮ್, ನೀನಾಸಂ ಸತೀಶಗೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸ್ವಾಗತ; ಜಾನಪದ ಕಲಾ ತಂಡಗಳೊಂದಿಗೆ ‘ಅಯೋಗ್ಯ-2’ ಚಿತ್ರತಂಡದ ಮೆರವಣಿಗೆ ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಅಯೋಗ್ಯ-2’ ಚಿತ್ರದ ಹಾಡೊಂದು ಬಿಡುಗಡೆಯಾಗಲಿದೆ. ಈ ಸಮಾರಂಭ ಮತ್ತು ವರ್ಣರಂಜಿತ ಮೆರವಣಿಗೆ ಜುಲೈ 19ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಿ.ಬಿ.ಎಫ್.ಸಿ. ಮಾಜಿ ನಿರ್ದೇಶಕ ಶಿವಾನಂದ ಮುತ್ತಣ್ಣವರ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟಿ ರಚಿತಾ ರಾಮ್ ಮತ್ತು ನಟ ನೀನಾಸಂ … Continue reading ಹುಬ್ಬಳ್ಳಿಯಲ್ಲಿ ‘ಅಯೋಗ್ಯ-2’ ಅಬ್ಬರ: ಜು.19ಕ್ಕೆ ಹಾಡು ಅನಾವರಣ
Copy and paste this URL into your WordPress site to embed
Copy and paste this code into your site to embed