ಸ್ಯಾಂಡಲ್‌ವುಡ್‌: ಮತ್ತೆ ‘ಅಯೋಗ್ಯ’ ಮ್ಯಾಜಿಕ್ – ಹೊಸ ದಾಖಲೆಗೆ ಸಜ್ಜು

‘ಅಯೋಗ್ಯ 2’ ಸದ್ದು: ₹2 ಕೋಟಿಗೆ ಆಡಿಯೋ ಹಕ್ಕು – ಶೂಟಿಂಗ್ ಸಂಪೂರ್ಣ! ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಆಗಿದ್ದ ‘ಅಯೋಗ್ಯ’ ಚಿತ್ರದ ಮುಂದುವರಿದ ಭಾಗವಾಗಿ ಮೂಡಿಬರುತ್ತಿರುವ ‘ಅಯೋಗ್ಯ 2’ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ. ನಿರ್ದೇಶಕ ಮಹೇಶ್ ಕುಮಾರ್ ಅವರ ಈ ಚಿತ್ರ ಆರಂಭದಿಂದಲೇ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. 100 ಮಿಲಿಯನ್ ವೀಕ್ಷಣೆಯ ದಾಖಲೆ: ಮೊದಲ ಭಾಗದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ತಂಡವೇ ಮತ್ತೆ ಒಂದಾಗಿದ್ದು, ಅದೇ ಮಾದರಿಯಲ್ಲಿ … Continue reading ಸ್ಯಾಂಡಲ್‌ವುಡ್‌: ಮತ್ತೆ ‘ಅಯೋಗ್ಯ’ ಮ್ಯಾಜಿಕ್ – ಹೊಸ ದಾಖಲೆಗೆ ಸಜ್ಜು