30 ವರ್ಷಗಳ ಬಳಿಕ ‘ಅಮೇರಿಕಾ ಅಮೇರಿಕಾ’ ಹೆಸರಿನಲ್ಲಿ ಹೊಸ ಸಿನಿಮಾ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೇರಿಕಾ ಅಮೇರಿಕಾ 2’ ಶೀರ್ಷಿಕೆ ಬಿಡುಗಡೆ – ಇದು ಸೀಕ್ವೆಲ್ ಅಲ್ಲ, ಹೊಸ ಕಥೆ – ಸ್ತ್ರೀ ಪ್ರಧಾನ ಕಥಾಹಂದರದೊಂದಿಗೆ ಬರುತ್ತಿದೆ ಬೆಂಗಳೂರು: ಕನ್ನಡ ಚಿತ್ರರಂಗದ ಸೂಪರ್‌ಹಿಟ್ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ ‘ಅಮೇರಿಕಾ ಅಮೇರಿಕಾ’ ಬಿಡುಗಡೆಯಾಗಿ ಸುಮಾರು ಮೂರು ದಶಕಗಳು ಕಳೆದರೂ ಅದರ ಜನಪ್ರಿಯತೆ ಇಂದಿಗೂ ಕಡಿಮೆಯಾಗಿಲ್ಲ. ಇದೀಗ ಅದೇ ಶೀರ್ಷಿಕೆಯಲ್ಲಿ ‘ಅಮೇರಿಕಾ ಅಮೇರಿಕಾ 2’ ಎಂಬ ಹೊಸ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದು, ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣ … Continue reading 30 ವರ್ಷಗಳ ಬಳಿಕ ‘ಅಮೇರಿಕಾ ಅಮೇರಿಕಾ’ ಹೆಸರಿನಲ್ಲಿ ಹೊಸ ಸಿನಿಮಾ