ಅಜೇಯ್ ರಾವ್ ರೋಲ್ಡ್-ಗೋಲ್ಡ್ ಮಾತುಕತೆ
ಗಣೇಶ್ ರಾಣೆಬೆನ್ನೂರುನನ್ನ ಹೃದಯ ಇದಕ್ಕೆ ಹಾಕಿದ್ದೇನೆ ಎಂದರು ನಟ ಅಜೇಯ್ ರಾವ್. ಅವರು ಹೀಗೆ ಹೃದಯ ದಾನ ಮಾಡಿರುವುದು ಪಾರ್ಟ್ನರ್ ಎಂಬ ಸಿನಿಮಾಕ್ಕೆ. ಹೀಗೆ ಮುಕ್ತವಾಗಿ ತಮ್ಮ ಹೃದಯವನ್ನು ಪಾರ್ಟ್ನರ್ ಸಿನಿಮಾಗೆ ವಿನಿಯೋಗಿಸಿರುವ ಅಜೇಯ್, ಅದಕ್ಕೆ ಕಾರಣವನ್ನೂ ತಿಳಿಸಿದರು. ʻಒಂದು ಸಿನಿಮಾ ಮನಸ್ಸಿಗೆ ಹತ್ತಿರವಾದರಷ್ಟೇ ಅದಕ್ಕೆ ಪೂರಕವಾದ ಪಬ್ಲಿಸಿಟಿ ಮಾಡಬಹುದು. ಚಿತ್ರತಂಡದ ಜೊತೆ ನಿಲ್ಲಬಹುದುʼ ಎಂದರು. ಅದಕ್ಕೆ ಬಲವಾದ ಕಾರಣವೂ ಇದೆ. ಇತ್ತೀಚೆಗೆ ತೆರೆಕಂಡ ಅವರ ರಾಧೇಯ ಹಾಗೂ ಸರಳ ಸುಬ್ಬರಾವ್ ಸಿನಿಮಾಗಳು ನಿರೀಕ್ಷಿಸಿದ ಯಶಸ್ಸು ಕಾಣಲಿಲ್ಲ. … Continue reading ಅಜೇಯ್ ರಾವ್ ರೋಲ್ಡ್-ಗೋಲ್ಡ್ ಮಾತುಕತೆ
Copy and paste this URL into your WordPress site to embed
Copy and paste this code into your site to embed