ಚೈತ್ರಾ ಜೆ. ಆಚಾರ್ ಗರಂ: ಪೊಲೀಸ್ DP ಹಾಕೊಂಡು ವಿಕೃತಿ ಮೆರೆದವನಿಗೆ ಕಾನೂನು ಕ್ರಮದ ಶಾಕ್ ನೀಡಿದ ಸ್ಯಾಂಡಲ್‌ವುಡ್ ನಟಿ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ತಮಗೆ ಇನ್‌ಸ್ಟಾಗ್ರಾಂನಲ್ಲಿ ಅಸಭ್ಯ ಸಂದೇಶ ಕಳುಹಿಸಿದ ನೆಟ್ಟಿಗನೊಬ್ಬನಿಗೆ ಸಾರ್ವಜನಿಕವಾಗಿಯೇ ತಕ್ಕ ಪಾಠ ಕಲಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ವಿಕೃತ ಆನಂದ ಪಡುವ ಕಿಡಿಗೇಡಿಗಳ ವಿರುದ್ಧ ನಟಿ ಕಾನೂನು ಸಮರ ಸಾರಿದ್ದಾರೆ.ಪೊಲೀಸ್ ಸಮವಸ್ತ್ರ ಧರಿಸಿರುವ ಪ್ರೊಫೈಲ್ ಚಿತ್ರವನ್ನು ಹೊಂದಿದ್ದ ವ್ಯಕ್ತಿಯೊಬ್ಬ ನಟಿ ಚೈತ್ರಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಸಭ್ಯ ಮತ್ತು ಅತಿರೇಕದ ಸಂದೇಶಗಳನ್ನು ಕಳುಹಿಸಿದ್ದಾನೆ. ಇದರಿಂದ ಖರಾರುವಾಕ್ಕಾಗಿ ವರ್ತಿಸಿದ ನಟಿ, ಆತನ … Continue reading ಚೈತ್ರಾ ಜೆ. ಆಚಾರ್ ಗರಂ: ಪೊಲೀಸ್ DP ಹಾಕೊಂಡು ವಿಕೃತಿ ಮೆರೆದವನಿಗೆ ಕಾನೂನು ಕ್ರಮದ ಶಾಕ್ ನೀಡಿದ ಸ್ಯಾಂಡಲ್‌ವುಡ್ ನಟಿ