ಪ್ರೀತಿಯ ನಾಟಕ, 9 ಕೋಟಿ ವಂಚನೆ: ಟಾಲಿವುಡ್ ನಟಿ ಆಶು ರೆಡ್ಡಿ ವಿರುದ್ಧ ದೂರು!

ತೆಲುಗು ಬಿಗ್‌ಬಾಸ್ ಖ್ಯಾತಿಯ ನಟಿ, ಸೋಶಿಯಲ್ ಮೀಡಿಯಾ ಸ್ಟಾರ್ ಆಶು ರೆಡ್ಡಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ನೋಡಲು ಬಹುತೇಕ ನಟಿ ಸಮಂತಾರಂತೆಯೇ ಕಾಣುವ ಆಶು ರೆಡ್ಡಿ, ಮದುವೆಯಾಗುವುದಾಗಿ ನಂಬಿಸಿ ಲಂಡನ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್‌ನಿಂದ ಬರೋಬ್ಬರಿ 9.35 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಸತ್ಯನಾರಾಯಣ ಎಂಬುವವರು ಸೆಂಟ್ರಲ್ ಕ್ರೈಮ್ ಸ್ಟೇಷನ್  ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, 2018ರಲ್ಲಿ ಸತ್ಯನಾರಾಯಣ ಅವರ ಪುತ್ರ, ಲಂಡನ್‌ನಲ್ಲಿರುವ … Continue reading ಪ್ರೀತಿಯ ನಾಟಕ, 9 ಕೋಟಿ ವಂಚನೆ: ಟಾಲಿವುಡ್ ನಟಿ ಆಶು ರೆಡ್ಡಿ ವಿರುದ್ಧ ದೂರು!