ಭಕ್ತಿಪ್ರಧಾನ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದ ‘ಆಚಾರ್ಯ ಶ್ರೀಶಂಕರ’

ಮೂರನೇ ವಾರಕ್ಕೂ ದಾಪುಗಾಲು; ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರೇಕ್ಷಕರ ಸಂಖ್ಯೆ ಚಂದನವನದಲ್ಲಿ ಕಮರ್ಷಿಯಲ್ ಸಿನಿಮಾಗಳ ಹಾವಳಿ ಹೆಚ್ಚಿರುವ ಈ ದಿನಗಳಲ್ಲಿ, ಭಕ್ತಿಪ್ರಧಾನ ಹಾಗೂ ದೈವಿಕ ಶಕ್ತಿಯನ್ನು ಒಳಗೊಂಡ ಕಥಾಹಂದರದ ಚಿತ್ರಗಳಿಗೆ ಇನ್ನೂ ಬಲವಾದ ಪ್ರೇಕ್ಷಕವೃಂದವಿದೆ ಎಂಬುದನ್ನು ‘ಆಚಾರ್ಯ ಶ್ರೀಶಂಕರ’ ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸಿದೆ. ಕಪ್ಪು–ಬಿಳುಪು ಯುಗದಿಂದಲೂ ದೈವಿಕ ಕಥೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಆ ಪರಂಪರೆಯನ್ನು ಈ ಚಿತ್ರ ಸಮರ್ಥವಾಗಿ ಮುಂದುವರೆಸಿದೆ. ಇಂದಿನ ಕಾಲಘಟ್ಟದಲ್ಲಿ ದೊಡ್ಡ ಸ್ಟಾರ್ ನಟರ ಚಿತ್ರಗಳೇ ಒಂದು ವಾರದ ಮೇಲೆ … Continue reading ಭಕ್ತಿಪ್ರಧಾನ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದ ‘ಆಚಾರ್ಯ ಶ್ರೀಶಂಕರ’