ನಾಲ್ಕು ರಾಜ್ಯ ಪ್ರಶಸ್ತಿ, 6 ಫಿಲ್ಮ್‌ಫೇರ್‌… ಈಗ ಫಾಲ್ಕೆ ಗೌರವ! ಅನಂತ್ ನಾಗ್‌ಗೆ ಪ್ರಶಸ್ತಿಗಳ ಸರಮಾಲೆ

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ಐದು ದಶಕಗಳಿಗೂ ಮೀರಿದ ಕಲಾ ಪಯಣಕ್ಕೆ ಇದೀಗ ಮತ್ತೊಂದು ಪ್ರತಿಷ್ಠಿತ ಗರಿ ಸೇರ್ಪಡೆಯಾಗಿದೆ. ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರ ಸುದೀರ್ಘ ಕಲಾಸೇವೆಗೆ ಸಂದ ಮಹತ್ವದ ಗೌರವವಾಗಿದೆ. ಅನಂತ್ ನಾಗ್ ಅವರ ಪ್ರಶಸ್ತಿಗಳ ಪಯಣ ನೋಡಿದರೆ, ಕನ್ನಡ ಚಿತ್ರರಂಗದಲ್ಲಿ ಅವರು ಮೂಡಿಸಿರುವ ಹೆಜ್ಜೆ ಗುರುತಿನ ಅರಿವಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನು … Continue reading ನಾಲ್ಕು ರಾಜ್ಯ ಪ್ರಶಸ್ತಿ, 6 ಫಿಲ್ಮ್‌ಫೇರ್‌… ಈಗ ಫಾಲ್ಕೆ ಗೌರವ! ಅನಂತ್ ನಾಗ್‌ಗೆ ಪ್ರಶಸ್ತಿಗಳ ಸರಮಾಲೆ