80 ವರ್ಷ, 12,000 ಹಾಡುಗಳು; ಬಾರದ ಲೋಕಕ್ಕೆ ‘ರಂಗೀಲಾ’ ಗಾಯಕಿ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಂಸ್ಲೆ. ಆಶಾ ಭೋಂಸ್ಲೆ ಅವರು, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಶಾ ಅವರ ಅಗಲಿಕೆ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪಿಯಾ ತು ಅಬ್ ತೊ ಆಜಾ.. ಕಜ್ರಾ ಮೊಹಬ್ಬತ್ ವಾಲಾ.. ರಂಗೀಲಾ ರೇ ಮತ್ತು ದಿಲ್ ಚೀಜ್ ಕ್ಯಾ ಹೈ ಹಾಡು ಅಂದ್ರೆ … Continue reading 80 ವರ್ಷ, 12,000 ಹಾಡುಗಳು; ಬಾರದ ಲೋಕಕ್ಕೆ ‘ರಂಗೀಲಾ’ ಗಾಯಕಿ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?