ʼಚಾರ್ಲಿ’ಗೆ 4 ವರ್ಷ : ಅಪೂರ್ವ ನೆನಪುಗಳ ಲೋಕದಲ್ಲಿ ಅಭಿಮಾನಿಗಳು

4 ವರ್ಷಗಳಾದರೂ ಕಡಿಮೆಯಾಗದ ‘777 ಚಾರ್ಲಿ’ ಕ್ರೇಜ್; ಧರ್ಮ-ಚಾರ್ಲಿಯ ಭಾವನಾತ್ಮಕ ಪಯಣದಲ್ಲಿ ಅಭಿಮಾನಿಗಳು ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಭಾವನಾತ್ಮಕ ಕಥಾಹಂದರ, ಮನಮುಟ್ಟುವ ನಿರೂಪಣೆ ಮತ್ತು ಮನುಷ್ಯ- ಶ್ವಾನ ನಡುವಿನ ಬಾಂಧವ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಟ್ಟ ಚಿತ್ರಗಳಲ್ಲಿ ಒಂದಾದ ‘777 ಚಾರ್ಲಿ’ ಬಿಡುಗಡೆಯಾಗಿ ನಾಲ್ಕು ವರ್ಷಗಳು ಪೂರ್ಣಗೊಂಡಿವೆ. 2022ರ ಜೂನ್ 10ರಂದು ಬಿಡುಗಡೆಯಾದ ಈ ಚಿತ್ರವು ಕೇವಲ ಕನ್ನಡದಲ್ಲಷ್ಟೇ ಅಲ್ಲ, ದೇಶದಾದ್ಯಂತ ಸಿನಿಪ್ರಿಯರ ಮನಸ್ಸು ಗೆದ್ದು ಅಪರೂಪದ ಯಶಸ್ಸು ದಾಖಲಿಸಿತ್ತು. ರಕ್ಷಿತ್ ಶೆಟ್ಟಿ ಅಭಿನಯದ ಈ ಸಾಹಸ-ಭಾವನಾತ್ಮಕ … Continue reading ʼಚಾರ್ಲಿ’ಗೆ 4 ವರ್ಷ : ಅಪೂರ್ವ ನೆನಪುಗಳ ಲೋಕದಲ್ಲಿ ಅಭಿಮಾನಿಗಳು