ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ರಿಲೀಸ್ ಡೇಟ್ ಘೋಷಣೆ
ಹಾಲಿವುಡ್-ಬಾಲಿವುಡ್-ಈಜಿಪ್ಟ್ ತಾರೆಯರ ಸಂಗಮ: ಸಲ್ಮಾನ್ ಖಾನ್-ಸಂಜಯ್ ದತ್ ಕಾಂಬಿನೇಷನ್‌ಗೆ ಮೋನಿಕಾ ಬೆಲ್ಲುಸಿ ಸಾಥ್ ಮುಂಬೈ: ಬಾಲಿವುಡ್‌ನ ಜನಪ್ರಿಯ ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಇದೀಗ ಮಹತ್ವಾಕಾಂಕ್ಷೆಯ ಅಂತರರಾಷ್ಟ್ರೀಯ ಆಕ್ಷನ್ ಚಿತ್ರ ‘7 ಡಾಗ್ಸ್’ ಮೂಲಕ ಮತ್ತೊಂದು ವಿಶೇಷ ಸಿನಿಮೀಯ ಅನುಭವ ನೀಡಲು ಸಜ್ಜಾಗಿದ್ದಾರೆ. ಭಾರತ, ಈಜಿಪ್ಟ್, ಯುರೋಪ್, ಹಾಲಿವುಡ್ ಹಾಗೂ ಮಧ್ಯಪ್ರಾಚ್ಯದ ಪ್ರತಿಭೆಗಳನ್ನು ಒಂದೇ ಚಿತ್ರದಲ್ಲಿ ಒಗ್ಗೂಡಿಸಿರುವ ಈ ಆಕ್ಷನ್ ಸ್ಪೆಕ್ಟಕಲ್, ಆಗಸ್ಟ್ 21, 2026ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ‘7 ಡಾಗ್ಸ್’ ಚಿತ್ರದಲ್ಲಿ ಸಲ್ಮಾನ್ … Continue reading ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ರಿಲೀಸ್ ಡೇಟ್ ಘೋಷಣೆ
Copy and paste this URL into your WordPress site to embed
Copy and paste this code into your site to embed