‘45’ ಚಿತ್ರದ ಗ್ರ್ಯಾಂಡ್ ಟ್ರೇಲರ್: ಶಿವಣ್ಣನ ‘ಚೆಲುವಿ’ಗೆ ಫ್ಯಾನ್ಸ್ ಫಿದಾ

ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ‘45’ ಚಿತ್ರದ ಗ್ರ್ಯಾಂಡ್ ಟ್ರೇಲರ್ ಲಾಂಚ್ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿಯ ಶ್ರೀನಿವಾಸನಗರ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ನಿನ್ನೆ (ಡಿಸೆಂಬರ್ 15) ಸಂಜೆ 6.45ಕ್ಕೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ‘45’ ಸಿನಿಮಾದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಯಿತು. ಈ ಟ್ರೇಲರ್‌ನಲ್ಲಿನ ಅತಿದೊಡ್ಡ ಅಚ್ಚರಿ ಎಂದರೆ ನಟ ಶಿವರಾಜ್ ಕುಮಾರ್ ಸ್ತ್ರೀ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣ ಅವರ ಈ ಲುಕ್ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ … Continue reading  ‘45’ ಚಿತ್ರದ ಗ್ರ್ಯಾಂಡ್ ಟ್ರೇಲರ್: ಶಿವಣ್ಣನ ‘ಚೆಲುವಿ’ಗೆ ಫ್ಯಾನ್ಸ್ ಫಿದಾ