ಬಾರದ ಮಳೆ, ಒಣಗಿದ ಬೆಳೆ; ನೊಂದ ರೈತ ಆತ್ಮಹತ್ಯೆ

ಯಾದಗಿರಿ: ಮಳೆ ಬಾರದೇ ಬಿತ್ತಿದ ಹತ್ತಿ ಬೆಳೆ ಒಣಗಿದ್ದಕ್ಕೆ ನೊಂದ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಲ್ಲಿಕಾರ್ಜುನ (38) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ 8 ಎಕರೆ ಭೂಮಿ ಲೀಜ್‌ಗೆ ಹಾಕಿಕೊಂಡು ವ್ಯವಸಾಯ ಮಾಡುತ್ತಿದ್ದ. ಎರಡು ಸಲ ಹತ್ತಿ ಬೀಜ ಬಿತ್ತಿದ್ದ. ಆದರೂ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ಹೊಲದಲ್ಲಿ ಬೆಳೆ ಒಣಗುತ್ತಿರುವ ಕಂಡು ಬೇಸತ್ತ ಮಲ್ಲಿಕಾರ್ಜುನ ಸೋಮವಾರ ಕ್ರೀಮಿನಾಶಕ ವಸ್ತು ತೆಗೆದುಕೊಂಡು ಹೊಲಕ್ಕೆ … Continue reading ಬಾರದ ಮಳೆ, ಒಣಗಿದ ಬೆಳೆ; ನೊಂದ ರೈತ ಆತ್ಮಹತ್ಯೆ