‘ವಿಜಯಪುರವನ್ನು ಮಿನಿ ಪಾಕಿಸ್ತಾನ ಮಾಡಲು ಬಿಡಲ್ಲ’
ವಿಜಯಪುರ: ಎಸ್‌ಐಆರ್ ಪ್ರಕ್ರಿಯೆಯನ್ನು ವಿಫಲಗೊಳಿಸಲು ಕೆಲವರು ಗೂಂಡಾಗಿರಿ ಮಾಡುತ್ತಿದ್ದಾರೆ, ಇದನ್ನು ಮಿನಿ ಪಾಕಿಸ್ತಾನ್ ಮಾಡಲು ಹೊರಟಿದ್ದಾರೆ, ಆದರೆ ನಾನು ಇದಕ್ಕೆ ಅವಕಾಶ ಕೊಡಲ್ಲ, ನಾಳೆಯಿಂದ ನಾನೇ ನಗರದಲ್ಲಿ ಸಂಚರಿಸುತ್ತೇನೆ, ಯಾರೂ ಭಯಪಡುವ ಅಗತ್ಯವೇ ಇಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋಗಸ್ ಮತದಾನ ಮಾಡುವುದು, ವೋಟು ಹಾಕಿದ ತಕ್ಷಣವೇ ವಿಶೇಷ ಕೆಮಿಕಲ್ ಬಳಸಿ ಶಾಯಿ ಅಳಿಸಿ ಮತ್ತೊಂದು ವೋಟು ಹಾಕುವುದು, ಮಾರುವೇಷದಲ್ಲಿ ಬಂದು ವೋಟು ಹಾಕುವುದು ಹೀಗೆ ಎಲ್ಲ … Continue reading ‘ವಿಜಯಪುರವನ್ನು ಮಿನಿ ಪಾಕಿಸ್ತಾನ ಮಾಡಲು ಬಿಡಲ್ಲ’
Copy and paste this URL into your WordPress site to embed
Copy and paste this code into your site to embed