ವಿಜಯಪುರಕ್ಕೆ ಉತ್ತರ ಕರ್ನಾಟಕದ ಮೊದಲ PCB ಉತ್ಪಾದನಾ ಘಟಕ

ವಿಜಯಪುರದಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಭಾರೀ ಉತ್ತೇಜನ: ಬರನಾಡಿನಿಂದ ಕೈಗಾರಿಕಾ ಕೇಂದ್ರದತ್ತ ಪಯಣ – 100 ಎಕರೆ ಪ್ರದೇಶದಲ್ಲಿ PCB ಮೆಗಾ ಕ್ಯಾಂಪಸ್ -ಉದ್ಯೋಗ ಕ್ರಾಂತಿಗೆ ಹೊಸ ಅಧ್ಯಾಯ ವಿಜಯಪುರ: ಉತ್ತರ ಕರ್ನಾಟಕದ ಮೊದಲ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (PCB) ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವ ಲಯನ್ ಸರ್ಕ್ಯೂಟ್ಸ್ (Lion Circuits) ಸಂಸ್ಥೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ವಿಜಯಪುರ ಜಿಲ್ಲೆ … Continue reading ವಿಜಯಪುರಕ್ಕೆ ಉತ್ತರ ಕರ್ನಾಟಕದ ಮೊದಲ PCB ಉತ್ಪಾದನಾ ಘಟಕ