ಭೀಮಾತೀರದ ಕೊಲೆ ಪ್ರಕರಣ: 12 ಜನ ಆರೋಪಿಗಳ ಬಂಧನ

ವಿಜಯಪುರ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಗೋವಿಂದಪುರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸೋಮವಾರ ಇಂಡಿ ತಾಲೂಕು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಾಸಿದ್ಧ ಬಿರಾದಾರ (44), ಮಹೇಶ ಬಿರಾದಾರ (22), ರಾಜಕುಮಾರ ಕೋಳಿ (28), ರಾಜು ಉಗಾರ (20), ಯಲ್ಲಪ್ಪ ಅರಕೇರಿ (25), ಕಲ್ಲನಗೌಡ ಪಾಟೀಲ (65), ಲಾಯಪ್ಪ ಬಿರಾದಾರ (65), ಸುಭಾಷ ಬಿರಾದಾರ (21), ರಾವಸಾಬ್ ಅವಧೂತ ಬಿರಾದಾರ (20), ಗಜಾನಂದ ಭುತಾಳೆ ಬಿರಾದಾರ (20), ಮಲಕಾರಿ ಕೋಳಿ (18), … Continue reading ಭೀಮಾತೀರದ ಕೊಲೆ ಪ್ರಕರಣ: 12 ಜನ ಆರೋಪಿಗಳ ಬಂಧನ