ಉಳವಿ ಜಾತ್ರೆ: ವಿವಿಧ ಭಾಗಗಳಿಂದ ಚಕ್ಕಡಿಯಲ್ಲಿ ಭಕ್ತರ ಆಗಮನ

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಪಾವನ ಕ್ಷೇತ್ರ ಉಳವಿಯ ಶ್ರೀ ಚೆನ್ನಬಸವೇಶ್ವರ ಜಾತ್ರೆ ಕಳೆದ ರವಿವಾರ (ಜ.25) ಷಟ್ಸ್ಥಲ ಧ್ವಜಾರೋಹಣದೊಂದಿಗೆ ಅದ್ದೂರಿಯಾಗಿ ಪ್ರಾರಂಭಗೊಂಡಿದೆ. ಉತ್ತರ ಕರ್ನಾಟಕದ ಪ್ರಮುಖ ಹಾಗೂ ಐತಿಹಾಸಿಕ ಜಾತ್ರೆಗಳಲ್ಲೊಂದಾಗಿರುವ ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವವು ಫೆಬ್ರವರಿ 3ರಂದು ಮಾಘ ಮಾಸದ ಶುಭ ಗಳಿಗೆಯಲ್ಲಿ ನಡೆಯಲಿದೆ. ಉಳವಿ ಶ್ರೀ ಚೆನ್ನಬಸವೇಶ್ವರ ಸನ್ನಿಧಾನಕ್ಕೆ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. … Continue reading ಉಳವಿ ಜಾತ್ರೆ: ವಿವಿಧ ಭಾಗಗಳಿಂದ ಚಕ್ಕಡಿಯಲ್ಲಿ ಭಕ್ತರ ಆಗಮನ