ದುಬಾರೆ ದುರಂತದ ಬಳಿಕ ಪಣಸೋಲಿ ಆನೆ ಶಿಬಿರಕ್ಕೆ ಸಂಕಷ್ಟ

ಎನ್. ಜಯಚಂದ್ರನ್ದಾಂಡೇಲಿ: ದುಬಾರೆ ಅನಾಹುತದ ಬಳಿಕ ದಾಂಡೇಲಿ ಸಮೀಪದ ಪಣಸೋಲಿ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದು, ಅದರ ಪರಿಣಾಮ ಸ್ಥಳೀಯ ಪ್ರವಾಸೋದ್ಯಮ, ಸಣ್ಣ ವ್ಯಾಪಾರಿಗಳು, ಜೀಪ್ ಚಾಲಕರು, ಮಾರ್ಗದರ್ಶಕರು ಮತ್ತು ಹೋಂಸ್ಟೇ ಮಾಲೀಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಪಣಸೋಲಿ ಆನೆ ಶಿಬಿರ ಜಿಲ್ಲೆಯ ಪ್ರಮುಖ ಪ್ರಕೃತಿ ಮತ್ತು ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಾಳಿ ಅರಣ್ಯದ ನಿಸರ್ಗ ಸೌಂದರ್ಯದ ನಡುವೆ ನೆಲೆಗೊಂಡಿರುವ ಈ ಶಿಬಿರದಲ್ಲಿ ಸಾಕಾನೆಗಳ ಆರೈಕೆ, ಸ್ನಾನ, ಆಹಾರ ವಿತರಣೆ ಮತ್ತು ತರಬೇತಿ ಕ್ರಮಗಳನ್ನು … Continue reading ದುಬಾರೆ ದುರಂತದ ಬಳಿಕ ಪಣಸೋಲಿ ಆನೆ ಶಿಬಿರಕ್ಕೆ ಸಂಕಷ್ಟ