ತಪ್ಪಿದ ಮುಂಗಾರು ಅಬ್ಬರ: ಕೃಷಿ, ವಿದ್ಯುತ್ ಉತ್ಪಾದನೆಗೆ ಹೆಚ್ಚಿದ ಆತಂಕ

ಜುಲೈ ಬಂದರೂ ದಾಂಡೇಲಿ–ಜೋಯಡಾದಲ್ಲಿ ಮುಂಗಾರು ಮಂಕು: ಕೃಷಿ, ಜಲಾಶಯ, ವಿದ್ಯುತ್ ಉತ್ಪಾದನೆಗೆ ಹೆಚ್ಚಿದ ಆತಂಕ ದಾಂಡೇಲಿ.(ಸಂ.ಕ. ಸಮಾಚಾರ) : ಜುಲೈ ತಿಂಗಳು ಆರಂಭವಾಗಿದ್ದರೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಜೋಯಡಾ ಹಾಗೂ ಹಳಿಯಾಳ ಭಾಗಗಳಲ್ಲಿ ಮುಂಗಾರು ತನ್ನ ನೈಜ ಅಬ್ಬರ ತೋರಿಸಿಲ್ಲ. ಹವಾಮಾನ ಇಲಾಖೆ ಹಲವು ಬಾರಿ ಮಳೆಯ ಮುನ್ಸೂಚನೆ ನೀಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಸಾಮಾನ್ಯವಾಗಿ ಜೂನ್ ಅಂತ್ಯದ ವೇಳೆಗೆ ಸಮೃದ್ಧ ಮಳೆಯಾಗಬೇಕಿದ್ದ ಈ ಭಾಗದಲ್ಲಿ ಮಳೆ ಕೊರತೆ ಈಗ … Continue reading ತಪ್ಪಿದ ಮುಂಗಾರು ಅಬ್ಬರ: ಕೃಷಿ, ವಿದ್ಯುತ್ ಉತ್ಪಾದನೆಗೆ ಹೆಚ್ಚಿದ ಆತಂಕ