ಸಿದ್ದಾಪುರ: ಜಲ್ಲಿ ತುಂಬಿದ್ದ ಲಾರಿ ಪಲ್ಟಿ, ಡೀಸೆಲ್ ಸೋರಿಕೆ – 112 ಸಿಬ್ಬಂದಿ ಸಮಯಪ್ರಜ್ಞೆ
ಉತ್ತರ ಕನ್ನಡ: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಇಂದು ಬೆಳಗ್ಗೆ ಜಲ್ಲಿ ತುಂಬಿದ್ದ ಲಾರಿ ಪಲ್ಟಿಯಾಗಿದೆ. ಲಾರಿ ಬಿದ್ದ ರಭಸಕ್ಕೆ ಲಾರಿ ಡೀಸೆಲ್ ಟ್ಯಾಂಕ್‌ನಿಂದ ಡೀಸೆಲ್ ಸೋರಿಕೆಯಾಗಿ ಸಂಚಾರ ವ್ಯತ್ಯಯವಾಯಿತು, ಕೂಡಲೆ ಸ್ಥಳಕ್ಕೆ ತಲುಪಿದ 112 ಪೋಲಿಸ್ ಸಿಬ್ಬಂದಿ ಸಮಯಪ್ರಜ್ಞೆ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಬ್ಬಂದಿ ಸಮಯಪ್ರಜ್ಞೆಯ ವಿಡಿಯೋಗಳು ವೈರಲ್ ಆಗಿದೆ. ಪಲ್ಟಿಯಾದ ಲಾರಿ ಮತ್ತು ಡೀಸೆಲ್ ಸೋರಿಕೆ: ಘಟನಾ ಸ್ಥಳದಲ್ಲಿ ಪಲ್ಟಿಯಾದ … Continue reading ಸಿದ್ದಾಪುರ: ಜಲ್ಲಿ ತುಂಬಿದ್ದ ಲಾರಿ ಪಲ್ಟಿ, ಡೀಸೆಲ್ ಸೋರಿಕೆ – 112 ಸಿಬ್ಬಂದಿ ಸಮಯಪ್ರಜ್ಞೆ
Copy and paste this URL into your WordPress site to embed
Copy and paste this code into your site to embed