ದಾಂಡೇಲಿ: ದಟ್ಟಾರಣ್ಯದ ಮಧ್ಯೆ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ
ಕವಳಾ ಗುಹೆಯಲ್ಲಿ ಕವಳೇಶ್ವರ ಜಾತ್ರೆ: ಪ್ರಕೃತಿ ಮಡಿಲಲ್ಲಿ ಶಿವಭಕ್ತರ ಮಹಾಸಂಗಮ ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ತಾಲೂಕಿನ ಕವಳಾ ಗುಹೆಯಲ್ಲಿ ನಡೆಯುವ ಪ್ರಸಿದ್ಧ ಕವಳೇಶ್ವರ ಜಾತ್ರೆ ನಾಳೆ (ರವಿವಾರ) ಶಿವರಾತ್ರಿ ಪ್ರಯುಕ್ತ ಭಕ್ತಿಭಾವದಿಂದ ನಡೆಯಲಿದೆ. ದಟ್ಟಾರಣ್ಯದ ಮಧ್ಯೆ ಇರುವ ಈ ಪ್ರಾಚೀನ ಗುಹೆಯಲ್ಲಿ ಶಿವಲಿಂಗದ ದರ್ಶನ ಪಡೆಯುವುದು ಶಿವಭಕ್ತರಿಗೆ ಅಪರೂಪದ ಅನುಭವವಾಗಿದ್ದು, ಪ್ರತಿ ವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಈ ಗುಹೆ ನೈಸರ್ಗಿಕವಾಗಿ ಸುಣ್ಣದ ಕಲ್ಲುಗಳಿಂದ ನಿರ್ಮಾಣಗೊಂಡಿದ್ದು, ಪ್ರಕೃತಿಯ ಮಡಿಲಲ್ಲಿರುವ ಅಪೂರ್ವ ತಾಣವಾಗಿ ಪ್ರಸಿದ್ಧಿಯಾಗಿದೆ. ಇದನ್ನೂ ಓದಿ: ಪ್ರೇಮಿಗಳ … Continue reading ದಾಂಡೇಲಿ: ದಟ್ಟಾರಣ್ಯದ ಮಧ್ಯೆ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ
Copy and paste this URL into your WordPress site to embed
Copy and paste this code into your site to embed