ಕಾರವಾರ-ಮಡಗಾಂವ್ ವಿಶೇಷ ರೈಲು ಇನ್ನು ಖಾಯಂ ಸೇವೆ
ಪ್ರವಾಸೋದ್ಯಮ ಮತ್ತು ಉದ್ಯೋಗಿಗಳಿಗೆ ಅನುಕೂಲ; ಕಾರವಾರ-ಮಡಗಾಂವ್ ರೈಲುಗೆ ಶಾಶ್ವತ ಮಾನ್ಯತೆ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನತೆ ಹಾಗೂ ಗೋವಾ ರಾಜ್ಯದ ನಡುವೆ ಪ್ರತಿದಿನ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಸಂತಸದ ಸುದ್ದಿ ದೊರೆತಿದೆ. ಕಾರವಾರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ರೈಲು ಸೇವೆಯನ್ನು ಭಾರತೀಯ ರೈಲ್ವೆ ಮಂಡಳಿ ಇನ್ನುಮುಂದೆ ಖಾಯಂ ರೈಲು ಸೇವೆಯಾಗಿ ಪರಿವರ್ತಿಸಿ ಅಧಿಕೃತ ಆದೇಶ ಹೊರಡಿಸಿದೆ. ಬಹುಕಾಲದಿಂದ ಈ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ಈ ರೈಲನ್ನು … Continue reading ಕಾರವಾರ-ಮಡಗಾಂವ್ ವಿಶೇಷ ರೈಲು ಇನ್ನು ಖಾಯಂ ಸೇವೆ
Copy and paste this URL into your WordPress site to embed
Copy and paste this code into your site to embed