ಮೂಲಭೂತ ಸೌಕರ್ಯ ಆಗ್ರಹಿಸಿ 11 ಕಿ.ಮೀ. ಪಾದಯಾತ್ರೆ: ಜೋಯಡಾದಲ್ಲಿ ಅಹೋರಾತ್ರಿ ಧರಣಿ

ದಾಂಡೇಲಿ : ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಹಾಗೂ ಸ್ಥಳೀಯ ಶಾಸಕರು ಮತ್ತು ಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಿರವತ್ತಿಯಿಂದ ತಾಲೂಕಾ ಕೇಂದ್ರವಾದ ಜೋಯಡಾದವರೆಗೆ 11 ಕಿ.ಮೀ. ಪಾದಯಾತ್ರೆ ಮಾಡಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದಿಂದ ಗ್ರಾಮಸ್ಥರು ಸೋಮವಾರದಿಂದ ತಹಶೀಲದಾರ ಕಛೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದು, ಮಂಗಳವಾರವು ಮುಂದುವರೆದಿದೆ. ಪ್ರತಿಭಟನಾಕಾರರು ತಹಶೀಲದಾರರಿಗೆ ಮನವಿಯೊಂದನ್ನು ನೀಡಿ ರಾಜ್ಯದಲ್ಲೇ ಹಿಂದುಳಿದ ತಾಲೂಕಾಗಿರುವ ಜೋಯಡಾದ ಬಹುತೇಕ ಗ್ರಾಮಗಳು … Continue reading ಮೂಲಭೂತ ಸೌಕರ್ಯ ಆಗ್ರಹಿಸಿ 11 ಕಿ.ಮೀ. ಪಾದಯಾತ್ರೆ: ಜೋಯಡಾದಲ್ಲಿ ಅಹೋರಾತ್ರಿ ಧರಣಿ