ಆತ್ಮನಿರ್ಭರ ಭಾರತದ ನೌಕಾಶಕ್ತಿಗೆ ಐಎನ್ಎಸ್ ಸಮರ್ಥಕ್ ಬಲ
ಉತ್ತರ ಕನ್ನಡ: ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಬಹುಉದ್ದೇಶದ ನೌಕೆ ಐಎನ್ಎಸ್ ಸಮರ್ಥಕ್ ಅನ್ನು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶುಕ್ರವಾರ ಕಾರವಾರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿದರು. ಈ ಸೇರ್ಪಡೆಯು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ಹಾಗೂ ಅತ್ಯಾಧುನಿಕ ಸ್ವದೇಶಿ ನೌಕಾ ಸಾಮರ್ಥ್ಯಗಳ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಶೇ. 75ಕ್ಕೂ ಅಧಿಕ ಸ್ವದೇಶಿ ಘಟಕಗಳನ್ನು ಹೊಂದಿರುವ ಐಎನ್ಎಸ್ ಸಮರ್ಥಕ್ ಭಾರತದ ಕೈಗಾರಿಕಾ, ತಾಂತ್ರಿಕ ಮತ್ತು ಹಡಗು ನಿರ್ಮಾಣ ಸಾಮರ್ಥ್ಯದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ರಕ್ಷಣಾ … Continue reading ಆತ್ಮನಿರ್ಭರ ಭಾರತದ ನೌಕಾಶಕ್ತಿಗೆ ಐಎನ್ಎಸ್ ಸಮರ್ಥಕ್ ಬಲ
Copy and paste this URL into your WordPress site to embed
Copy and paste this code into your site to embed