ಮೃತದೇಹವನ್ನೇ ಕುತ್ತಿಗೆ ಮಟ್ಟದ ನೀರಲ್ಲಿ ಹೊತ್ತು ಸಾಗಿಸಿದ ಗ್ರಾಮಸ್ಥರು

ಕಾರವಾರ: ದೇಶವು ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಿತ್ತಲಕೇರಿ ಮಜರೆಯ ಜನರಿಗೆ ಇಂದಿಗೂ ಮೂಲಭೂತ ಸೌಲಭ್ಯಗಳು ಕನಸಾಗಿಯೇ ಉಳಿದಿವೆ. ಸಾರ್ವಜನಿಕ ರಸ್ತೆ ಹಾಗೂ ಭಾಸ್ಕೇರಿ ಹೊಳೆಗೆ ಶಾಶ್ವತ ಸೇತುವೆ ಇಲ್ಲದ ಕಾರಣ, ಪ್ರತಿಯೊಂದು ಮಳೆಗಾಲದಲ್ಲೂ ಇಲ್ಲಿನ ಜನರು ಜೀವದ ಹಂಗು ತೊರೆದು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮೃತದೇಹ ಸಾಗಿಸಲು ಕುತ್ತಿಗೆ ಮಟ್ಟದ ನೀರು ದಾಟಿದ ಗ್ರಾಮಸ್ಥರು : ಇತ್ತೀಚೆಗೆ ಗ್ರಾಮದಲ್ಲಿ … Continue reading ಮೃತದೇಹವನ್ನೇ ಕುತ್ತಿಗೆ ಮಟ್ಟದ ನೀರಲ್ಲಿ ಹೊತ್ತು ಸಾಗಿಸಿದ ಗ್ರಾಮಸ್ಥರು