ದಾಂಡೇಲಿಯ ಬಡ ಕುಟುಂಬದ ಯುವತಿ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ
ದಾಂಡೇಲಿಯ ಮಗಳ ಸಾಧನೆಗೆ ಸಾಮಾಜಿಕ ಸಂಘಟನೆಗಳಿಂದ ಸನ್ಮಾನ ಗೌರವ ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರದ ತೀರಾ ಬಡ ಕುಟುಂಬದಲ್ಲಿ ಬೆಳೆದ 30 ವರ್ಷದ ಪದ್ಮಾವತಿ ಎನ್.ಎಂ. ಅವರು 2025ರ ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ. ಪದ್ಮಾವತಿ ಅವರ ಕುಟುಂಬ ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಜೀವನೋಪಾಯಕ್ಕಾಗಿ ಅವರ ತಂದೆ ನಾಗಣ್ಣ ಮಾದಾರ ದಾಂಡೇಲಿಗೆ ವಲಸೆ ಬಂದು ನೆಲೆಸಿದ್ದರು. ಬಾಂಬು ಗೇಟ್ ಸಮೀಪದ ಗುಡಿಸಲೊಂದರಲ್ಲಿ ಕುಟುಂಬ ಸಮೇತ ವಾಸಿಸುತ್ತಾ, ಪಾದರಕ್ಷೆ … Continue reading ದಾಂಡೇಲಿಯ ಬಡ ಕುಟುಂಬದ ಯುವತಿ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ
Copy and paste this URL into your WordPress site to embed
Copy and paste this code into your site to embed