208 ನಕಲಿ ಖಾತೆಗಳ ಜಾಲ – ಸಹಕಾರಿ ಸೊಸೈಟಿಯಲ್ಲಿ ಭಾರೀ ಹಗರಣ
ಫೇಕ್ ಗೋಲ್ಡ್, ಬೇನಾಮಿ ಸಾಲಗಾರರು – ದೊಡ್ಡ ವಂಚನೆ ಬಯಲು ದಾಂಡೇಲಿ ( ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಭಾರೀ ಆರ್ಥಿಕ ಹಗರಣ ಬೆಳಕಿಗೆ ಬಂದಿದ್ದು, ನಕಲಿ ಚಿನ್ನವನ್ನು ಅಡವಿಟ್ಟು ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣ ದಾಖಲಾಗಿದೆ. ನಗರದ ಜೆ.ಎನ್. ರಸ್ತೆಯಲ್ಲಿರುವ ತಾಮೀರ್ ಕೋ-ಆಪರೇಟಿವ್ ಕ್ರೇಡಿಟ್ ಸೊಸೈಟಿಯಲ್ಲಿ ಈ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಸಹಕಾರಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು … Continue reading 208 ನಕಲಿ ಖಾತೆಗಳ ಜಾಲ – ಸಹಕಾರಿ ಸೊಸೈಟಿಯಲ್ಲಿ ಭಾರೀ ಹಗರಣ
Copy and paste this URL into your WordPress site to embed
Copy and paste this code into your site to embed