ಕಾರವಾರ: ಗೃಹ ಸಚಿವರ ಆಪ್ತನ ಕೊಲೆ ಯತ್ನ – ಚಾಕು ಇರಿದು ಪರಾರಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಂಕೋಲಾ ಪಟ್ಟಣದಲ್ಲಿ ಭೀಕರ ದಾಳಿಯೊಂದು ನಡೆದಿದ್ದು, ಗೃಹ ಸಚಿವ ಡಾ. ಜಿ ಪರಮೇಶ್ವರ್​ ಆಪ್ತರು ಹಾಗೂ ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ದುಷ್ಕರ್ಮಿಗಳ ತಂಡ ಚಾಕು ಇರಿದು ಕೊಲೆ ಯತ್ನ ನಡೆಸಿದೆ. ಈ ಘಟನೆ ಇಂದು ಬೆಳಿಗ್ಗೆ ಕಣಕಣೇಶ್ವರ ದೇವಸ್ಥಾನದ ಬಳಿ ಸಂಭವಿಸಿದೆ. ದಾಳಿ ಹೇಗೆ ನಡೆಯಿತು? : ಮಾಹಿತಿಯ ಪ್ರಕಾರ, ಗೋಪಾಲಕೃಷ್ಣ ನಾಯಕ್ ಅವರು ದೇವಸ್ಥಾನಕ್ಕೆ ತೆರಳಲು ಕಾರಿನಿಂದ ಇಳಿಯುತ್ತಿದ್ದ ವೇಳೆ, ಗೋವಾ ನೋಂದಣಿಯ … Continue reading ಕಾರವಾರ: ಗೃಹ ಸಚಿವರ ಆಪ್ತನ ಕೊಲೆ ಯತ್ನ – ಚಾಕು ಇರಿದು ಪರಾರಿ