VTUಕ್ಯಾಂಪಸ್: 16ಹೆಬ್ಬಾವಿನ ಮರಿಗಳು ಪತ್ತೆ- ವಿದ್ಯಾರ್ಥಿಗಳಲ್ಲಿ ಆತಂಕ
ಒಂದು ತಿಂಗಳ ಹಿಂದೆ ಸಿಕ್ಕಿದ್ದ 15 ಅಡಿ ಹೆಬ್ಬಾವಿನ ಸಂತತಿಯೇ? ವಿ.ಟಿ.ಯು. ಆವರಣದಲ್ಲಿ 16 ಮರಿಗಳು ಪತ್ತೆ ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರದ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಕೌಶಲ್ಯಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಏಕಕಾಲಕ್ಕೆ 16 ಹೆಬ್ಬಾವಿನ ಮರಿಗಳು ಪತ್ತೆಯಾಗಿರುವ ಘಟನೆ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಉರಗ ತಜ್ಞ ರಜಾಕ್ ಅವರ ತಂಡ ತ್ವರಿತ ಕಾರ್ಯಾಚರಣೆ ನಡೆಸಿ ಎಲ್ಲ ಮರಿಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ … Continue reading VTUಕ್ಯಾಂಪಸ್: 16ಹೆಬ್ಬಾವಿನ ಮರಿಗಳು ಪತ್ತೆ- ವಿದ್ಯಾರ್ಥಿಗಳಲ್ಲಿ ಆತಂಕ
Copy and paste this URL into your WordPress site to embed
Copy and paste this code into your site to embed