ಮಣಿಪಾಲ: ರಸ್ತೆಯಲ್ಲೇ ರೊಮಾನ್ಸ್- Video ವೈರಲ್, ಸಾರ್ವಜನಿಕರ ಆಕ್ರೋಶ
ಉಡುಪಿ: ಶಿಕ್ಷಣ ನಗರಿಯಾಗಿ ಖ್ಯಾತಿ ಪಡೆದಿರುವ ಮಣಿಪಾಲದಲ್ಲಿ ತಡರಾತ್ರಿ ನಡೆದ ಯುವ ಜೋಡಿಯ ವರ್ತನೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ರಸ್ತೆಯಲ್ಲೇ ಪ್ರಣಯ ಸಲ್ಲಾಪದಲ್ಲಿ ತೊಡಗಿದ್ದ ಯುವಕ-ಯುವತಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಸ್ತೆಯಲ್ಲೇ ಅಸಭ್ಯ ವರ್ತನೆ – ಜನರ ಆಕ್ರೋಶ : ಮಣಿಪಾಲದ ಬ್ಯುಸಿ ರಸ್ತೆಯಲ್ಲೇ ಯುವ ಜೋಡಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯವನ್ನು ಕಂಡ ಕೆಲವರು ತಕ್ಷಣವೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆ ಶಿಷ್ಟಾಚಾರಕ್ಕೆ … Continue reading ಮಣಿಪಾಲ: ರಸ್ತೆಯಲ್ಲೇ ರೊಮಾನ್ಸ್- Video ವೈರಲ್, ಸಾರ್ವಜನಿಕರ ಆಕ್ರೋಶ
Copy and paste this URL into your WordPress site to embed
Copy and paste this code into your site to embed