ಅಯೋಧ್ಯೆ ಶ್ರೀರಾಮ ಮಂದಿರ ವಂಚನೆ ಪ್ರಕರಣದ ತನಿಖೆ ಸ್ವಾಗತಾರ್ಹ
ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ವಂಚನೆ ಪ್ರಕರಣದ ತನಿಖೆ ಸ್ವಾಗತಾರ್ಹ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಶ್ರೀರಾಮ ಮಂದಿರ ಕೇವಲ ಭಾರತೀಯರದ್ದು ಮಾತ್ರವಲ್ಲ ವಿದೇಶಿಯರ ಶ್ರದ್ಧಾಕೇಂದ್ರವೂ ಆಗಿದೆ. ಅದು ಈ ದೇಶದ ಅಸ್ಮಿತೆ. ಅಂಥಲ್ಲಿ ವಂಚನೆ ನಡೆದಿರುವುದು ಅಕ್ಷಮ್ಯ. ಆ ಕೃತ್ಯ ಮಾಡಿದ ಯಾರೇ ಆಗಲಿ ಅವರು ಶಿಕ್ಷಾರ್ಹರು ಎಂದು … Continue reading ಅಯೋಧ್ಯೆ ಶ್ರೀರಾಮ ಮಂದಿರ ವಂಚನೆ ಪ್ರಕರಣದ ತನಿಖೆ ಸ್ವಾಗತಾರ್ಹ
Copy and paste this URL into your WordPress site to embed
Copy and paste this code into your site to embed