ವಿಮಾನದಲ್ಲಿ ತಾಂತ್ರಿಕ ದೋಷವಿರಲಿಲ್ಲ, ವದಂತಿ ಸುಳ್ಳು: ಸ್ಪಷ್ಟನೆ

ಹುಬ್ಬಳ್ಳಿ: `ಫ್ಲೈ-91′ ವಿಮಾನ -ಐಸಿ3401 (ಹೈದರಾಬಾದ್-ಹುಬ್ಬಳ್ಳಿ) ಏಪ್ರಿಲ್ 19 ರಂದು ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಆಗದೇ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗಿದ್ದಕ್ಕೆ ಫ್ಲೈ 91 ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಚಾಕೋ ಸ್ಪಷ್ಟನೆ ನೀಡಿದ್ದಾರೆ. ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ. ಲ್ಯಾಂಡಿಂಗ್ ವೇಳೆ ಟರ್ಬ್ಯುಲೆನ್ಸ್ ಹಾಗೂ ಬಲವಾದ ಅಡ್ಡಗಾಳಿ ಇದ್ದ ಕಾರಣ, ಸುರಕ್ಷತಾ ಕ್ರಮವಾಗಿ 70 ನಿಮಿಷ ಕಾದ ನಂತರ ಬೆಂಗಳೂರಿಗೆ ಡೈವರ್ಟ್ ಮಾಡಲಾಯಿತು. ಸಾಕಷ್ಟು ಇಂಧನ ಇತ್ತು. ಯಾವುದೇ ಅಪಾಯ … Continue reading ವಿಮಾನದಲ್ಲಿ ತಾಂತ್ರಿಕ ದೋಷವಿರಲಿಲ್ಲ, ವದಂತಿ ಸುಳ್ಳು: ಸ್ಪಷ್ಟನೆ